ಹೊಸ ಧರ್ಮಗಳ ಉದಯ
1➤ ಜೈನ ಧರ್ಮದ ಪ್ರಥಮ ತೀರ್ಥಂಕರ ಯಾರು? (PC - 2017)
2➤ ವರ್ಧಮಾನ ಮಹಾವೀರನು ಜನಿಸಿದ ಸ್ಥಳ ಯಾವುದು? (PSI - 2014)
ಬಿಹಾರದ ಕುಂದಗ್ರಾಮದಲ್ಲಿ ಮಹಾವೀರ ಜನಿಸಿದನು.
3➤ ಜೈನ ಧರ್ಮದ 23ನೇ ತೀರ್ಥಂಕರ ಯಾರು? (SDA - 2018)
ಜೃಂಭಿಕಾ ಗ್ರಾಮದ ಪಾರ್ಶ್ವನಾಥ ಬೆಟ್ಟದ ಬಳಿ ಜ್ಞಾನೋದಯ ಪಡೆಯಿದನು.
4➤ ಮಹಾವೀರನು ತನ್ನ ಬೋಧನೆಗಳನ್ನು ಯಾವ ಭಾಷೆಯಲ್ಲಿ ನೀಡಿದನು? (KAS - 2011)
5➤ ಜೈನ ಧರ್ಮದ 'ತ್ರಿರತ್ನಗಳು' ಯಾವುವು? (PDO - 2017)
6➤ ಮಹಾವೀರನು ಜ್ಞಾನೋದಯ ಪಡೆದ ನಂತರ ಯಾವ ಹೆಸರಿನಿಂದ ಕರೆಯಲ್ಪಟ್ಟನು? (FDA - 2015)
7➤ ಮಹಾವೀರನು ನಿರ್ವಾಣ (ಮರಣ) ಹೊಂದಿದ ಸ್ಥಳ ಯಾವುದು? (PC - 2019)
8➤ ಜೈನ ಧರ್ಮದ ಪ್ರಮುಖ ಎರಡು ಪಂಥಗಳು ಯಾವುವು? (PSI - 2012)
9➤ ಕರ್ನಾಟಕದ ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಪ್ರತಿಮೆಯನ್ನು ಕೆತ್ತಿಸಿದವರು ಯಾರು? (PC - 2020)
10➤ ಮಹಾವೀರನ ತಾಯಿ ಮತ್ತು ತಂದೆಯ ಹೆಸರೇನು? (TET - 2016)
11➤ ಗೌತಮ ಬುದ್ಧನು ಜನಿಸಿದ ವರ್ಷ ಯಾವುದು? (PC - 2015)
ನೇಪಾಳದ ಕಪಿಲವಸ್ತುವಿನ ಲುಂಬಿನಿಯಲ್ಲಿ ಜನಿಸಿದನು. ಬಿಹಾರದ ಬುದ್ಧಗಯಾದಲ್ಲಿ ಜ್ಞಾನೋದಯವಾಯಿತು.
12➤ ಬುದ್ಧನಿಗೆ ಜ್ಞಾನೋದಯವಾದ ಸ್ಥಳ ಯಾವುದು? (SDA - 2019)
13➤ ಬುದ್ಧನು ತನ್ನ ಮೊದಲ ಬೋಧನೆಯನ್ನು ಎಲ್ಲಿ ನೀಡಿದನು? (PSI - 2017)
14➤ ಬೌದ್ಧ ಧರ್ಮದ ಪವಿತ್ರ ಗ್ರಂಥಗಳು ಯಾವುವು? (FDA - 2014)
15➤ ಬುದ್ಧನ ನೆಚ್ಚಿನ ಶಿಷ್ಯ ಯಾರು? (PC - 2018)
16➤ 'ಏಷ್ಯಾದ ಜ್ಯೋತಿ' ಎಂದು ಯಾರನ್ನು ಕರೆಯುತ್ತಾರೆ? (SSC - 2020)
ಏಷ್ಯಾದ ಜ್ಯೋತಿ (Light of Asia) ಎಂದು ಕರೆಯಲ್ಪಡುವ ಸಿದ್ಧಾರ್ಥ (ಬುದ್ಧ) ಸ್ಥಾಪಿಸಿದ ಧರ್ಮ. ಇದು ಮಧ್ಯಮ ಮಾರ್ಗವನ್ನು ಬೋಧಿಸುತ್ತದೆ.
17➤ ಬುದ್ಧನು ಮರಣ ಹೊಂದಿದ ಸ್ಥಳ ಯಾವುದು? (PC - 2016)
18➤ ಬೌದ್ಧ ಧರ್ಮದ ಪ್ರಮುಖ ಪಂಥಗಳು ಯಾವುವು? (KAS - 2015)
19➤ ಬುದ್ಧನು ಮನೆ ಬಿಟ್ಟು ಹೊರಬಂದ ಘಟನೆಯನ್ನು ಏನೆಂದು ಕರೆಯುತ್ತಾರೆ? (PSI - 2011)
20➤ ಬುದ್ಧನ ಬಾಲ್ಯದ ಹೆಸರೇನು? (RRB - 2017)
21➤ ಮೊದಲ ಬೌದ್ಧ ಮಹಾಸಭೆ ಯಾರ ಕಾಲದಲ್ಲಿ ನಡೆಯಿತು? (PSI - 2015)
ಎಲ್ಲಿ?: ರಾಜಗೃಹ, ವೈಶಾಲಿ, ಪಾಟಲಿಪುತ್ರ ಮತ್ತು ಕುಂಡಲವನ (ಕಾಶ್ಮೀರ). ಯಾರು?: ಅಜಾತಶತ್ರು, ಕಾಲಾಶೋಕ, ಅಶೋಕ ಮತ್ತು ಕನಿಷ್ಕ ಎಂಬ ರಾಜರ ಆಶ್ರಯ.
22➤ ಮೂರನೇ ಬೌದ್ಧ ಮಹಾಸಭೆ ಎಲ್ಲಿ ನಡೆಯಿತು? (PC - 2017)
23➤ ನಾಲ್ಕನೇ ಬೌದ್ಧ ಮಹಾಸಭೆ ಯಾರ ಅಧ್ಯಕ್ಷತೆಯಲ್ಲಿ ನಡೆಯಿತು? (SDA - 2016)
24➤ ಅಶೋಕನು ಬೌದ್ಧ ಧರ್ಮದ ಪ್ರಚಾರಕ್ಕಾಗಿ ಶ್ರೀಲಂಕಾಕ್ಕೆ ಯಾರನ್ನು ಕಳುಹಿಸಿದನು? (FDA - 2012)
25➤ ಬೌದ್ಧ ಧರ್ಮವು ಹೀನಯಾನ ಮತ್ತು ಮಹಾಯಾನ ಎಂದು ಯಾವ ಸಭೆಯಲ್ಲಿ ವಿಭಜನೆಯಾಯಿತು? (KAS - 2014)
26➤ ಎರಡನೇ ಬೌದ್ಧ ಮಹಾಸಭೆ ಎಲ್ಲಿ ನಡೆಯಿತು? (PC - 2019)
27➤ ಕನಿಷ್ಕನ ಕಾಲದಲ್ಲಿ ನಡೆದ ಬೌದ್ಧ ಸಭೆಯ ಸ್ಥಳ ಯಾವುದು? (SSC - 2018)
28➤ ಮೂರನೇ ಬೌದ್ಧ ಸಭೆಯ ಅಧ್ಯಕ್ಷರು ಯಾರು? (PSI - 2018)
29➤ ಬೌದ್ಧ ಧರ್ಮದ ಬೋಧನೆಗಳನ್ನು ಸಂಗ್ರಹಿಸಿದ ಗ್ರಂಥಗಳು ಯಾವ ಭಾಷೆಯಲ್ಲಿವೆ? (TET - 2019)
30➤ ಕನಿಷ್ಕನನ್ನು ಏನೆಂದು ಕರೆಯುತ್ತಾರೆ? (RRB - 2016)
31➤ ಮೊದಲ ಜೈನ ಸಮ್ಮೇಳನ ಎಲ್ಲಿ ನಡೆಯಿತು? (KAS - 2011)
ಮೊದಲನೆಯದು ಪಾಟಲಿಪುತ್ರದಲ್ಲಿ ಮತ್ತು ಎರಡನೆಯದು ವಲ್ಲಭಿ (ಗುಜರಾತ್) ಯಲ್ಲಿ ನಡೆಯಿತು.
32➤ ಜೈನ ಧರ್ಮದ ಪವಿತ್ರ ಗ್ರಂಥಗಳನ್ನು ಏನೆಂದು ಕರೆಯುತ್ತಾರೆ? (PC - 2021)
ಜೈನ ಧರ್ಮಗ್ರಂಥಗಳನ್ನು ಪ್ರಾಥಮಿಕವಾಗಿ ಜೈನ ಆಗಮಗಳು ಅಥವಾ ಆಗಮ ಸೂತ್ರಗಳು ಎಂದು ಕರೆಯಲಾಗುತ್ತದೆ.
33➤ ಜೈನ ಧರ್ಮದ ಎರಡನೇ ಸಮ್ಮೇಳನ ಎಲ್ಲಿ ನಡೆಯಿತು? (PSI - 2013)
34➤ ಶ್ವೇತಾಂಬರ ಪಂಥದ ನೇತೃತ್ವ ವಹಿಸಿದವರು ಯಾರು? (SDA - 2018)
35➤ ದಿಗಂಬರ ಪಂಥದ ನೇತೃತ್ವ ವಹಿಸಿದವರು ಯಾರು? (FDA - 2017)
36➤ ಭದ್ರಬಾಹು ಬರೆದ ಪ್ರಸಿದ್ಧ ಜೈನ ಗ್ರಂಥ ಯಾವುದು? (KAS - 2015)
37➤ ಜೈನ ಧರ್ಮದ ಸಿದ್ಧಾಂತಗಳನ್ನು ವಿವರಿಸುವ ಪ್ರಾಚೀನ ಗ್ರಂಥಗಳು ಯಾವುವು? (PC - 2014)
38➤ ಚಂದ್ರಗುಪ್ತ ಮೌರ್ಯನು ಜೈನ ಧರ್ಮ ಸ್ವೀಕರಿಸಿ ಎಲ್ಲಿಗೆ ಬಂದನು? (PSI - 2016)
39➤ ಚಂದ್ರಗುಪ್ತ ಮೌರ್ಯನು ಮರಣ ಹೊಂದಿದ ಜೈನ ಆಚರಣೆ ಯಾವುದು? (PC - 2017)
40➤ ಜೈನದ 'ದಿಗಂಬರ' ಎಂದರೆ ಅರ್ಥವೇನು? (TET - 2015)
41➤ ಪ್ರಸಿದ್ಧ 'ಸಾಂಚಿ ಸ್ತೂಪ'ವನ್ನು ನಿರ್ಮಿಸಿದವರು ಯಾರು? (PC - 2018)
ಸಾಂಚಿ ಸ್ತೂಪ (ಮಧ್ಯಪ್ರದೇಶ)
42➤ ಬೌದ್ಧ ಧರ್ಮದ ಪ್ರಾರ್ಥನಾ ಮಂದಿರಗಳನ್ನು ಏನೆಂದು ಕರೆಯುತ್ತಾರೆ? (PSI - 2014)
43➤ ಬೌದ್ಧ ಭಿಕ್ಷುಗಳ ವಾಸಸ್ಥಾನಗಳನ್ನು ಏನೆಂದು ಕರೆಯುತ್ತಾರೆ? (FDA - 2011)
44➤ ಅಜಂತಾ ಗುಹೆಗಳಲ್ಲಿ ಕಂಡುಬರುವ ಚಿತ್ರಕಲೆ ಯಾವುದು? (SDA - 2019)
45➤ ವಿಶ್ವದ ಅತಿ ಎತ್ತರದ ಜೈನ ಪ್ರತಿಮೆ ಗೊಮ್ಮಟೇಶ್ವರ ಎಲ್ಲಿದೆ? (PC - 2020)
46➤ 'ಗಾಂಧಾರ ಕಲೆ' ಯಾವ ಧರ್ಮಕ್ಕೆ ಸಂಬಂಧಿಸಿದೆ? (KAS - 2017)
47➤ ಧಮೇಕ್ ಸ್ತೂಪ ಎಲ್ಲಿದೆ? (SSC - 2019)
48➤ ಅಮರಾವತಿ ಸ್ತೂಪ ಯಾವ ರಾಜ್ಯದಲ್ಲಿದೆ? (PSI - 2012)
49➤ ಮೊದಲ ಬಾರಿಗೆ ಮಾನವ ರೂಪದಲ್ಲಿ ಯಾರ ವಿಗ್ರಹವನ್ನು ಪೂಜಿಸಲಾಯಿತು? (KPSC - 2018)
50➤ 'ಅಷ್ಟಾಂಗ ಮಾರ್ಗ'ಗಳು ಯಾವ ಧರ್ಮದ ಸಾರವಾಗಿದೆ? (PC - 2016)
51➤ ವರ್ಧಮಾನ ಮಹಾವೀರನು ಯಾವ ವಯಸ್ಸಿನಲ್ಲಿ ಮನೆ ತೊರೆದನು? (PSI - 2017)
52➤ ಬುದ್ಧನಿಗೆ ಜ್ಞಾನೋದಯವಾದ ಮರ ಯಾವುದು? (PC - 2012)
53➤ ಜೈನ ಧರ್ಮದ ಪ್ರಮುಖ ತತ್ವ 'ಅಹಿಂಸೆ' ಎಂದರೆ ಏನು? (SDA - 2014)
54➤ ಬೌದ್ಧ ಧರ್ಮದ 'ತ್ರಿರತ್ನ'ಗಳು ಯಾವುವು? (PC - 2019)
55➤ 'ಸಲ್ಲೇಖನ ವ್ರತ' ಯಾವ ಧರ್ಮದ ಸಂಪ್ರದಾಯ? (KAS - 2014)
56➤ ಬುದ್ಧನು ಮೊದಲ ಬಾರಿಗೆ ಸನ್ಯಾಸತ್ವಕ್ಕೆ ಪ್ರವೇಶ ನೀಡಿದ ಮಹಿಳೆ ಯಾರು? (FDA - 2018)
ಬುದ್ಧನು ತನ್ನ ಸಾಕುತಾಯಿ ಮಹಾಪ್ರಜಾಪತಿ ಗೌತಮಿಗೆ ಮೊದಲ ಬಾರಿಗೆ ಪ್ರವೇಶ ನೀಡುವ ಮೂಲಕ ಸ್ತ್ರೀ ಸನ್ಯಾಸಿನಿಯರ ಸಂಘವನ್ನು ಆರಂಭಿಸಿದನು.
57➤ ದಕ್ಷಿಣ ಭಾರತಕ್ಕೆ ಜೈನ ಧರ್ಮವನ್ನು ತಂದವರು ಯಾರು? (PSI - 2015)
58➤ ಮಹಾವೀರನ ಮಗಳ ಹೆಸರೇನು? (TET - 2017)
59➤ ಬುದ್ಧನ ಕುದುರೆಯ ಹೆಸರೇನು? (PC - 2011)
ಬುದ್ಧನ (ಸಿದ್ಧಾರ್ಥನ) ಕುದುರೆಯ ಹೆಸರು ಕಂಥಕ (Kanthaka). ಇದು ಬಿಳಿ ಬಣ್ಣದ ರಾಜಕುದುರೆಯಾಗಿದ್ದು, ಸಿದ್ಧಾರ್ಥನು ಜ್ಞಾನೋದಯವನ್ನು ಹುಡುಕಲು ಅರಮನೆಯನ್ನು ತ್ಯಜಿಸಿದಾಗ (ಮಹಾಭಿನಿಷ್ಕ್ರಮಣ) ಅವರನ್ನು ಕಾಡಿಗೆ ಕರೆದೊಯ್ಯಲು ಸಹಾಯ ಮಾಡಿತ್ತು.
60➤ ಜೈನ ಧರ್ಮದ 22ನೇ ತೀರ್ಥಂಕರ ಅರಿಷ್ಟನೇಮಿ ಯಾರ ಸಮಕಾಲೀನ ಎಂದು ನಂಬಲಾಗಿದೆ? (KSET - 2019)
61➤ ಬುದ್ಧನ ಬೋಧನೆಗಳ ಮುಖ್ಯ ವಿಷಯ ಯಾವುದಾಗಿತ್ತು? (SSC - 2021)
62➤ ಯಾವ ಅರಸನು ಬೌದ್ಧ ಧರ್ಮಕ್ಕಾಗಿ ವಿಕ್ರಮಶಿಲಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದನು? (RRB - 2018)
63➤ ಜೈನ ಧರ್ಮದ ಪ್ರಕಾರ ಜಗತ್ತು ಸೃಷ್ಟಿಯಾಗಿದ್ದು ಯಾವುದರಿಂದ? (PC - 2020)
64➤ ಬುದ್ಧನ ಸಾರಥಿಯ ಹೆಸರೇನು? (PSI - 2010)
65➤ ಬುದ್ಧನ ಜನನವನ್ನು ಸೂಚಿಸುವ ಚಿಹ್ನೆ ಯಾವುದು? (PC - 2015)
ಬುದ್ಧನ ಜೀವನದ ಐದು ಪ್ರಮುಖ ಹಂತಗಳನ್ನು ಬೌದ್ಧ ಧರ್ಮದಲ್ಲಿ ನಿರ್ದಿಷ್ಟ ಚಿಹ್ನೆಗಳ ಮೂಲಕ ಗುರುತಿಸಲಾಗುತ್ತದೆ.
66➤ ಬುದ್ಧನು ಮನೆ ತೊರೆದ (ಮಹಾಭಿನಿಷ್ಕ್ರಮಣ) ಘಟನೆಯ ಚಿಹ್ನೆ ಯಾವುದು? (PSI - 2011)
67➤ ಬುದ್ಧನಿಗೆ ಜ್ಞಾನೋದಯವಾದದ್ದನ್ನು ಯಾವ ಚಿಹ್ನೆಯಿಂದ ಸೂಚಿಸಲಾಗುತ್ತದೆ? (SDA - 2018)
68➤ ಬುದ್ಧನ ಮೊದಲ ಬೋಧನೆಯನ್ನು (ಧರ್ಮಚಕ್ರ ಪ್ರವರ್ತನ) ಸೂಚಿಸುವ ಚಿಹ್ನೆ? (FDA - 2014)
69➤ ಬುದ್ಧನ ಮರಣವನ್ನು (ಮಹಾಪರಿನಿರ್ವಾಣ) ಸೂಚಿಸುವ ಚಿಹ್ನೆ ಯಾವುದು? (PC - 2017)
70➤ ಸಿದ್ಧಾರ್ಥನು ಯಾವ ನದಿಯ ದಡದಲ್ಲಿ ಜ್ಞಾನೋದಯ ಪಡೆದನು? (KAS - 2011)
71➤ ಬುದ್ಧನು ಮನೆ ಬಿಟ್ಟಾಗ ಅವನ ಕುದುರೆಯ ಹೆಸರೇನಿತ್ತು? (RRB - 2016)
72➤ ಬುದ್ಧನು ಸನ್ಯಾಸತ್ವ ಸ್ವೀಕರಿಸಿದ ನಂತರ ಅವನ ಮೊದಲ ಗುರು ಯಾರು? (KSET - 2019)
73➤ ಬುದ್ಧನು ಕೊನೆಯದಾಗಿ ನೀಡಿದ ಸಂದೇಶ ಎಲ್ಲಿ? (PC - 2021)
74➤ 'ತ್ರಿಪಿಟಕಗಳು' ಯಾವ ಭಾಷೆಯಲ್ಲಿವೆ? (PC - 2019)
75➤ ಬೌದ್ಧ ಭಿಕ್ಷುಗಳ ಶಿಸ್ತಿನ ನಿಯಮಗಳನ್ನು ತಿಳಿಸುವ ಗ್ರಂಥ ಯಾವುದು? (PSI - 2013)
76➤ ಬುದ್ಧನ ಧರ್ಮ ಬೋಧನೆಗಳನ್ನು ಒಳಗೊಂಡಿರುವ ಗ್ರಂಥ ಯಾವುದು? (FDA - 2017)
77➤ ಬೌದ್ಧ ಧರ್ಮದ ದಾರ್ಶನಿಕ ಮತ್ತು ತಾರ್ಕಿಕ ವಿಷಯಗಳನ್ನು ವಿವರಿಸುವ ಗ್ರಂಥ? (SDA - 2016)
78➤ ಬುದ್ಧನ ಪೂರ್ವ ಜನ್ಮಗಳ ಕಥೆಗಳನ್ನು ತಿಳಿಸುವ ಸಾಹಿತ್ಯ ಯಾವುದು? (PC - 2018)
79➤ 'ಮಿಲಿಂದ ಪನ್ಹ' ಗ್ರಂಥವು ಯಾರ ನಡುವಿನ ಸಂವಾದವಾಗಿದೆ? (KAS - 2014)
80➤ ಶ್ರೀಲಂಕಾದ ಇತಿಹಾಸ ತಿಳಿಸುವ ಬೌದ್ಧ ಗ್ರಂಥಗಳು ಯಾವುವು? (PSI - 2012)
81➤ 'ಬುದ್ಧ ಚರಿತ' ಕೃತಿಯನ್ನು ಬರೆದವರು ಯಾರು? (KPSC - 2018)
82➤ ಬೌದ್ಧ ಧರ್ಮದ ಎನ್‌ಸೈಕ್ಲೋಪೀಡಿಯಾ ಎಂದು ಯಾವುದನ್ನು ಕರೆಯುತ್ತಾರೆ? (SSC - 2020)
83➤ ಯಾವ ಸಭೆಯಲ್ಲಿ 'ಅಭಿಧಮ್ಮ ಪೀಟಕ'ವನ್ನು ಸೇರಿಸಲಾಯಿತು? (TET - 2019)
84➤ ಜೈನ ಧರ್ಮದಲ್ಲಿ ಬಿಳಿ ಬಟ್ಟೆ ಧರಿಸುವ ಪಂಥ ಯಾವುದು? (PC - 2011)
ಭದ್ರಬಾಹುವಿನ ನೇತೃತ್ವದಲ್ಲಿ ದಕ್ಷಿಣಕ್ಕೆ ಬಂದವರು ದಿಗಂಬರರಾದರು (ಬಟ್ಟೆ ಧರಿಸದವರು). ಉತ್ತರದಲ್ಲೇ ಉಳಿದು ಬಿಳಿ ಬಟ್ಟೆ ಧರಿಸಿದವರು ಶ್ವೇತಾಂಬರರಾದರು.
85➤ ಭದ್ರಬಾಹುವಿನೊಂದಿಗೆ ದಕ್ಷಿಣ ಭಾರತಕ್ಕೆ ಬಂದ ಮೌರ್ಯ ದೊರೆ ಯಾರು? (PSI - 2016)
86➤ ಜೈನ ಧರ್ಮದ ಯಾವ ಪಂಥವು ಸ್ತ್ರೀಯರಿಗೆ ಮೋಕ್ಷ ಅಸಾಧ್ಯವೆಂದು ನಂಬುತ್ತದೆ? (KAS - 2015)
87➤ ಶ್ವೇತಾಂಬರ ಪಂಥದ ಕೇಂದ್ರ ಸ್ಥಾನ ಯಾವುದಾಗಿತ್ತು? (SDA - 2019)
88➤ 'ಸಲ್ಲೇಖನ ವ್ರತ'ವನ್ನು ಹೆಚ್ಚಾಗಿ ಪಾಲಿಸುವ ಪಂಥ ಯಾವುದು? (FDA - 2012)
89➤ ಜೈನ ತೀರ್ಥಂಕರರ ಜೀವನ ಚರಿತ್ರೆ ತಿಳಿಸುವ 'ಕಲ್ಪಸೂತ್ರ' ಬರೆದವರು ಯಾರು? (PC - 2020)
90➤ ಮಹಾವೀರನು ಮದುವೆಯಾಗಿದ್ದನು ಎಂದು ನಂಬುವ ಪಂಥ ಯಾವುದು? (TET - 2016)
91➤ ಕರ್ನಾಟಕದ ಮೂಡುಬಿದಿರೆ ಯಾವ ಪಂಥದ ಪ್ರಸಿದ್ಧ ಕೇಂದ್ರ? (PC - 2014)
92➤ ಜೈನ ಧರ್ಮದ ವಿಭಜನೆ ಯಾವ ರಾಜನ ಕಾಲದಲ್ಲಿ ನಡೆಯಿತು? (PSI - 2010)
93➤ ವಿಶ್ವದ ಅತ್ಯಂತ ಹಳೆಯ ವಿಶ್ವವಿದ್ಯಾಲಯ 'ನಳಂದ'ವನ್ನು ಸ್ಥಾಪಿಸಿದವರು ಯಾರು? (PC - 2017)
ನಳಂದ (ಬಿಹಾರ), ವಿಕ್ರಮಶಿಲಾ (ಬಿಹಾರ), ತಕ್ಷಶಿಲೆ (ಈಗಿನ ಪಾಕಿಸ್ತಾನ), ವಲ್ಲಭಿ (ಗುಜರಾತ್).
94➤ ನಳಂದ ವಿಶ್ವವಿದ್ಯಾಲಯವನ್ನು ನಾಶಪಡಿಸಿದ ಆಕ್ರಮಣಕಾರಿ ಯಾರು? (PSI - 2014)
95➤ ಪಾಕಿಸ್ತಾನದಲ್ಲಿರುವ ಪ್ರಸಿದ್ಧ ಪ್ರಾಚೀನ ಬೌದ್ಧ ಶಿಕ್ಷಣ ಕೇಂದ್ರ ಯಾವುದು? (FDA - 2015)
96➤ ಬಂಗಾಳದ ಪಾಲ ದೊರೆ ಧರ್ಮಪಾಲ ಸ್ಥಾಪಿಸಿದ ವಿಶ್ವವಿದ್ಯಾಲಯ ಯಾವುದು? (SDA - 2018)
97➤ ಚೀನಾ ಪ್ರವಾಸಿ ಹ್ಯುಯೆನ್ ಸ್ಯಾಂಗ್ ಯಾವ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದನು? (PSI - 2017)
98➤ 'ಓದಂತಪುರಿ' ವಿಶ್ವವಿದ್ಯಾಲಯ ಎಲ್ಲಿದೆ? (KAS - 2011)
99➤ ಬೌದ್ಧ ವಿದ್ಯಾಕೇಂದ್ರಗಳಿಗೆ ಅತಿ ಹೆಚ್ಚು ದಾನ ನೀಡಿದ ರಾಜವಂಶ? (RRB - 2018)
100➤ ನಳಂದ ಎಂದರೆ ಅರ್ಥವೇನು? (General Knowledge)
101➤ ಮಹಾವೀರನು ಸೇರಿಸಿದ 5ನೇ ಮಹಾವ್ರತ ಯಾವುದು? (PC - 2020)
ಮೊದಲ ನಾಲ್ಕು ತತ್ವಗಳನ್ನು 23ನೇ ತೀರ್ಥಂಕರ ಪಾರ್ಶ್ವನಾಥ ನೀಡಿದ್ದನು, 5ನೇ ತತ್ವವನ್ನು ಮಹಾವೀರ ಸೇರಿಸಿದನು.
102➤ 'ಅಪರಿಗ್ರಹ' ಎಂದರೆ ಜೈನ ಧರ್ಮದ ಪ್ರಕಾರ ಏನು? (PSI - 2015)
103➤ ಜೈನ ಧರ್ಮದ ಪ್ರಕಾರ 'ಅಸ್ತೇಯ' ಎಂದರೆ ಏನು? (SDA - 2014)
104➤ ಪಾರ್ಶ್ವನಾಥನು ಬೋಧಿಸಿದ ನಾಲ್ಕು ತತ್ವಗಳು ಯಾವುವು? (FDA - 2011)
105➤ ಮಹಾವೀರನ ಪ್ರಥಮ ಶಿಷ್ಯ ಯಾರು? (PC - 2018)
106➤ ಬುದ್ಧ ಎಂದರೆ ಏನು? (PC - 2016)
107➤ ಜೈನ ಧರ್ಮದ ತೀರ್ಥಂಕರರ ಚಿಹ್ನೆಗಳಲ್ಲಿ ಪಾರ್ಶ್ವನಾಥನ ಚಿಹ್ನೆ ಯಾವುದು? (KAS - 2017)
108➤ ಮಹಾವೀರನ ಚಿಹ್ನೆ ಯಾವುದು? (PC - 2019)
109➤ ಬೌದ್ಧ ಧರ್ಮವನ್ನು ಭಾರತದಿಂದ ಹೊರಗೆ ಪ್ರಚಾರ ಮಾಡಿದ ಮೊದಲ ರಾಜ ಯಾರು? (FDA - 2014)
110➤ ಬುದ್ಧನ ಸಮಕಾಲೀನವಾಗಿದ್ದ ಮಗಧದ ರಾಜ ಯಾರು? (PSI - 2012)
111➤ ಜೈನ ಧರ್ಮದ ಪ್ರಕಾರ ಮನುಷ್ಯನ ಅಂತಿಮ ಗುರಿ ಏನು? (SDA - 2015)
112➤ ಬುದ್ಧನ ಮರಣದ ನಂತರ ಬೌದ್ಧ ಧರ್ಮದ ನೇತೃತ್ವ ವಹಿಸಿದವರು ಯಾರು? (PSI - 2010)
113➤ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಜೈನ ಬಸದಿಗಳಿವೆ? (KPSC - 2015)
114➤ ಬುದ್ಧನ ಮಗನ ಹೆಸರೇನು? (PC - 2011)
115➤ ಅಶೋಕನು ಕಳಿಂಗ ಯುದ್ಧದ ನಂತರ ಯಾರ ಪ್ರಭಾವದಿಂದ ಬೌದ್ಧ ಧರ್ಮಕ್ಕೆ ಸೇರಿದನು? (PSI - 2014)
116➤ ಯಾವ ಬೌದ್ಧ ವಿದ್ವಾಂಸನನ್ನು 'ಭಾರತದ ಐನ್ಸ್ಟೀನ್' ಎಂದು ಕರೆಯುತ್ತಾರೆ? (SSC - 2021)
117➤ ಶ್ರವಣಬೆಳಗೊಳದ ಗೊಮ್ಮಟೇಶ್ವರನಿಗೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಉತ್ಸವ ಯಾವುದು? (PSI - 2015)
118➤ 'ಜೈನ ಕಾಶಿ' ಎಂದು ಕರ್ನಾಟಕದ ಯಾವ ಸ್ಥಳವನ್ನು ಕರೆಯುತ್ತಾರೆ? (PC - 2018)
119➤ ಕನ್ನಡದ ಮೊದಲ ಲಭ್ಯ ಕೃತಿ 'ಕವಿರಾಜಮಾರ್ಗ' ಬರೆದ ಅಮೋಘವರ್ಷ ನೃಪತುಂಗ ಯಾವ ಧರ್ಮದವನು? (FDA - 2016)
120➤ 'ಸಾವಿರ ಕಂಬಗಳ ಬಸದಿ' ಎಲ್ಲಿದೆ? (PC - 2021)
121➤ ಕರ್ನಾಟಕದ ಯಾವ ರಾಜವಂಶವು ಜೈನ ಧರ್ಮಕ್ಕೆ ಅತಿ ಹೆಚ್ಚು ಪ್ರೋತ್ಸಾಹ ನೀಡಿತು? (KAS - 2011)
122➤ ಕನ್ನಡ ಸಾಹಿತ್ಯದ 'ರತ್ನತ್ರಯರು' (ಪಂಪ, ಪೊನ್ನ, ರನ್ನ) ಯಾವ ಧರ್ಮಕ್ಕೆ ಸೇರಿದವರು? (TET - 2018)
123➤ ಲಕ್ಕುಂಡಿಯ ಪ್ರಸಿದ್ಧ 'ಬ್ರಹ್ಮ ಜಿನಾಲಯ' ನಿರ್ಮಿಸಿದವರು ಯಾರು? (PSI - 2012)
124➤ ಬುದ್ಧನನ್ನು ಮಾನವ ರೂಪದಲ್ಲಿ ಪೂಜಿಸಲು ಆರಂಭಿಸಿದ ಪಂಥ ಯಾವುದು? (PC - 2016)
ಕನಿಷ್ಕನು ಮಹಾಯಾನ ಪಂಥದ ಅತಿದೊಡ್ಡ ಪ್ರಚಾರಕನಾಗಿದ್ದನು.
125➤ ಬೌದ್ಧ ಧರ್ಮದ ಯಾವ ಪಂಥವು ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆ? (SDA - 2019)
126➤ ಮಧ್ಯ ಏಷ್ಯಾದಲ್ಲಿ ಹೆಚ್ಚು ಜನಪ್ರಿಯವಾದ ಬೌದ್ಧ ಪಂಥ ಯಾವುದು? (RRB - 2018)
127➤ ಹೀನಯಾನ ಪಂಥದ ಪವಿತ್ರ ಗ್ರಂಥಗಳ ಭಾಷೆ ಯಾವುದು? (PC - 2012)
ಮಹಾಯಾನ ಪಂಥದವರು ತಮ್ಮ ಗ್ರಂಥಗಳಿಗೆ ಯಾವ ಭಾಷೆ ಬಳಸಿದರು? (PSI - 2013) ✅ : ಸಂಸ್ಕೃತ.
128➤ 'ಸ್ಯಾದ್ವಾದ' ಅಥವಾ 'ಅನೇಕಾಂತವಾದ' ಯಾವ ಧರ್ಮಕ್ಕೆ ಸಂಬಂಧಿಸಿದೆ? (KAS - 2017)
129➤ ಪಾರ್ಶ್ವನಾಥನು ಬೋಧಿಸಿದ ನಾಲ್ಕು ವ್ರತಗಳು ಯಾವುವು? (FDA - 2014)
130➤ ಭಾರತದ ಅತಿ ದೊಡ್ಡ ಬೌದ್ಧ ಸ್ತೂಪ ಯಾವುದು? (PC - 2019)
131➤ ಬೌದ್ಧ ಭಿಕ್ಷುಗಳ ಪ್ರಾರ್ಥನಾ ಮಂದಿರಗಳನ್ನು ಏನೆಂದು ಕರೆಯುತ್ತಾರೆ? (PSI - 2017)
132➤ ಅಜಂತಾ ಗುಹೆಗಳು ಯಾವ ಧರ್ಮಕ್ಕೆ ಸಂಬಂಧಿಸಿವೆ? (FDA - 2012)
133➤ ಕಾರ್ಲೆಯ ಪ್ರಸಿದ್ಧ ಚೈತ್ಯಾಲಯ ಎಲ್ಲಿದೆ? (PC - 2011)
134➤ ಗಾಂಧಾರ ಕಲಾ ಶೈಲಿಯು ಯಾವ ಎರಡು ಸಂಸ್ಕೃತಿಗಳ ಮಿಶ್ರಣವಾಗಿದೆ? (KAS - 2015)
135➤ ಜೈನ ದೇವಾಲಯಗಳನ್ನು ಕರ್ನಾಟಕದಲ್ಲಿ ಏನೆಂದು ಕರೆಯುತ್ತಾರೆ? (PC - 2014)
136➤ ಸಾಂಚಿ ಸ್ತೂಪದ ನಾಲ್ಕು ಪ್ರವೇಶ ದ್ವಾರಗಳನ್ನು ಏನೆಂದು ಕರೆಯುತ್ತಾರೆ? (SSC - 2018)
137➤ ಅಮರಾವತಿ ಶಿಲ್ಪಕಲಾ ಶೈಲಿಯು ಯಾವ ರಾಜವಂಶದ ಕಾಲದಲ್ಲಿ ಪ್ರಖ್ಯಾತವಾಯಿತು? (PSI - 2010)
138➤ ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆ ಯಾವ ಶಿಲೆಯಿಂದ ಮಾಡಲ್ಪಟ್ಟಿದೆ? (PC - 2021)
139➤ ನಳಂದ ವಿಶ್ವವಿದ್ಯಾಲಯವನ್ನು ಸುಟ್ಟು ಹಾಕಿದವರು ಯಾರು? (PC - 2017)
140➤ ಬೌದ್ಧ ಧರ್ಮದಲ್ಲಿ ಉಂಟಾದ ಭ್ರಷ್ಟಾಚಾರವನ್ನು ವಿರೋಧಿಸಿ ಉದಯಿಸಿದ ಹಿಂದೂ ಸುಧಾರಕ ಯಾರು? (PSI - 2014)
ಶಂಕರಾಚಾರ್ಯರ 'ಅದ್ವೈತ' ಸಿದ್ಧಾಂತವು ಬೌದ್ಧ ಧರ್ಮದ ಮೇಲೆ ಪ್ರಬಲ ವೈಚಾರಿಕ ದಾಳಿ ನಡೆಸಿತು.
141➤ ಬೌದ್ಧ ಧರ್ಮವು ಪಶ್ಚಿಮ ಬಂಗಾಳದಲ್ಲಿ ಯಾವ ರಾಜವಂಶದ ಪತನದ ನಂತರ ಕ್ಷೀಣಿಸಿತು? (RRB - 2016)
142➤ 'ಸಿದ್ಧಾರ್ಥ'ನಿಗೆ ಜ್ಞಾನೋದಯವಾದಾಗ ಆತನ ವಯಸ್ಸು ಎಷ್ಟಿತ್ತು? (PC - 2016)
143➤ ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರನ ಪತ್ನಿಯ ಹೆಸರೇನು? (SDA - 2017)
144➤ 'ಧರ್ಮಚಕ್ರ ಪ್ರವರ್ತನ' ಎಂದರೆ ಏನು? (PC - 2019)
145➤ ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ನಡೆದ ಜೈನ ಸಭೆಯ ಅಧ್ಯಕ್ಷರು ಯಾರು? (KAS - 2014)
146➤ ಅಶೋಕನು ಬೌದ್ಧ ಧರ್ಮದ ಪ್ರಚಾರಕ್ಕಾಗಿ ನೇಮಿಸಿದ ಅಧಿಕಾರಿಗಳು ಯಾರು? (PSI - 2013)
147➤ ಬುದ್ಧನಿಗೆ ಜ್ಞಾನೋದಯವಾದ ದಿನ ಯಾವುದು? (PC - 2011)
148➤ ಬುದ್ಧನ ಜನ್ಮಸ್ಥಳವನ್ನು ಖಚಿತಪಡಿಸುವ ಅಶೋಕನ ಶಾಸನ ಯಾವುದು? (PC - 2018)
149➤ ಅಶೋಕನನ್ನು 'ದೇವನಾಂಪಿಯ ಪಿಯದಸ್ಸಿ' ಎಂದು ಕರೆದ ಕರ್ನಾಟಕದ ಶಾಸನ ಯಾವುದು? (PSI - 2015)
150➤ ಅಶೋಕನ ಯಾವ ಶಿಲಾಶಾಸನವು ಕಳಿಂಗ ಯುದ್ಧದ ಬಗ್ಗೆ ತಿಳಿಸುತ್ತದೆ? (FDA - 2017)
151➤ ಸಾರನಾಥದ ಅಶೋಕ ಸ್ತಂಭದಲ್ಲಿರುವ ಪ್ರಾಣಿಗಳು ಯಾವುವು? (SDA - 2016)
152➤ ಅಶೋಕನ ಶಾಸನಗಳನ್ನು ಮೊದಲು ಅರ್ಥೈಸಿದವರು ಯಾರು? (PC - 2012)
ಜೇಮ್ಸ್ ಪ್ರಿನ್ಸೆಪ್ 1837 ರಲ್ಲಿ ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಓದಿದನು.
153➤ 'ಧರ್ಮಚಕ್ರ'ವು ಎಷ್ಟು ಕಡ್ಡಿಗಳನ್ನು (Spokes) ಹೊಂದಿದೆ? (PC - 2021)
154➤ ಭಾರತದ ರಾಷ್ಟ್ರೀಯ ಲಾಂಛನವನ್ನು ಎಲ್ಲಿಂದ ಪಡೆಯಲಾಗಿದೆ? (PSI - 2011)
155➤ ಅಶೋಕನು ಬೌದ್ಧ ಧರ್ಮ ಸ್ವೀಕರಿಸಿದ ನಂತರ ಕೈಗೊಂಡ ಯಾತ್ರೆಗಳನ್ನು ಏನೆಂದು ಕರೆಯುತ್ತಾರೆ? (TET - 2019)
156➤ ಮೊದಲ ತೀರ್ಥಂಕರ ವೃಷಭನಾಥನ ಚಿಹ್ನೆ ಯಾವುದು? (PC - 2016)
157➤ ಜೈನ ಧರ್ಮದ 23ನೇ ತೀರ್ಥಂಕರ ಪಾರ್ಶ್ವನಾಥನ ಚಿಹ್ನೆ ಯಾವುದು? (PSI - 2014)
158➤ 24ನೇ ತೀರ್ಥಂಕರ ವರ್ಧಮಾನ ಮಹಾವೀರನ ಚಿಹ್ನೆ ಯಾವುದು? (SDA - 2018)
159➤ 22ನೇ ತೀರ್ಥಂಕರ ಅರಿಷ್ಟನೇಮಿಯ ಚಿಹ್ನೆ ಯಾವುದು? (PC - 2013)
160➤ ಜೈನ ತೀರ್ಥಂಕರರಲ್ಲಿ 'ಅಜಿತನಾಥ'ನ ಚಿಹ್ನೆ ಯಾವುದು? (KAS - 2011)
161➤ ಶಾಂತಿನಾಥ ತೀರ್ಥಂಕರನ ಚಿಹ್ನೆ ಯಾವುದು? (TET - 2016)
162➤ ತೀರ್ಥಂಕರರ ಜೀವನ ಚರಿತ್ರೆಗಳನ್ನು ಒಳಗೊಂಡಿರುವ ಗ್ರಂಥ? (PC - 2017)
163➤ ಜೈನ ಧರ್ಮದ ಪ್ರಕಾರ 'ತೀರ್ಥಂಕರ' ಎಂದರೆ ಯಾರು? (FDA - 2012)
164➤ ಮಹಾವೀರನು ಯಾವ ವಂಶಕ್ಕೆ ಸೇರಿದವನು? (PSI - 2010)
165➤ 'ಶೂನ್ಯವಾದ' ಸಿದ್ಧಾಂತವನ್ನು ಮಂಡಿಸಿದ ಬೌದ್ಧ ವಿದ್ವಾಂಸ ಯಾರು? (PC - 2019)
166➤ 'ಬುದ್ಧ ಚರಿತ' ಎಂಬ ಮಹಾಕಾವ್ಯವನ್ನು ಸಂಸ್ಕೃತದಲ್ಲಿ ಬರೆದವರು ಯಾರು? (PSI - 2012)
167➤ ಭಾರತದ 'ಐನ್ಸ್ಟೀನ್' ಎಂದು ಯಾರನ್ನು ಕರೆಯುತ್ತಾರೆ? (SDA - 2015)
168➤ 'ಅಭಿಧಮ್ಮ ಕೋಶ' ಬರೆದವರು ಯಾರು? (KAS - 2015)
169➤ 'ಮಾಧ್ಯಮಿಕ ಕಾರಿಕಾ' ಗ್ರಂಥದ ಕರ್ತೃ ಯಾರು? (KSET - 2021)
170➤ ಕನಿಷ್ಕನ ಆಸ್ಥಾನದಲ್ಲಿದ್ದ ಪ್ರಸಿದ್ಧ ಬೌದ್ಧ ಕವಿ ಯಾರು? (RRB - 2018)
171➤ 'ವಿಶುದ್ಧಿಮಗ್ಗ' ಎಂಬ ಗ್ರಂಥವನ್ನು ಬರೆದವರು ಯಾರು? (FDA - 2014)
172➤ ಜೈನ ಮುನಿಗಳ ಮರಣದ ಸ್ಮಾರಕಗಳನ್ನು ಕರ್ನಾಟಕದಲ್ಲಿ ಏನೆಂದು ಕರೆಯುತ್ತಾರೆ? (SDA - 2019)
173➤ ಶ್ರವಣಬೆಳಗೊಳದ ಯಾವ ಬೆಟ್ಟದಲ್ಲಿ ಚಂದ್ರಗುಪ್ತ ಮೌರ್ಯ ಸಾವನ್ನಪ್ಪಿದನು? (PC - 2011)
174➤ ಸಲ್ಲೇಖನ ವ್ರತ ಕೈಗೊಂಡ ರಾಷ್ಟ್ರಕೂಟ ದೊರೆ ಯಾರು? (KAS - 2017)
175➤ ಮಹಾವೀರನ ಮೊದಲ ಶಿಷ್ಯೆ ಯಾರು? (PSI - 2014)
176➤ ಬುದ್ಧನು ಮರಣ ಹೊಂದಿದಾಗ ಅವನಿಗೆ ಎಷ್ಟು ವಯಸ್ಸಾಗಿತ್ತು? (FDA - 2012)
177➤ ಬೌದ್ಧ ಧರ್ಮದ ಪ್ರಸಿದ್ಧ 'ಗಾಂಧಾರ ಕಲೆ' ಯಾರ ಕಾಲದಲ್ಲಿ ಉತ್ತುಂಗಕ್ಕೇರಿತು? (PC - 2011)
178➤ ಜೈನ ಧರ್ಮದಲ್ಲಿ 'ಗಣಧರರು' ಎಂದರೆ ಯಾರು? (KSET - 2020)
179➤ 'ಲೋಕಾಯತ' ಪಂಥದ ಸ್ಥಾಪಕ ಯಾರು? (ಹೊಸ ಧರ್ಮಗಳ ಕಾಲದ ಪಂಥ) (KAS - 2017)
Comments
Post a Comment