ಭಾರತದ ಪ್ರಸಿದ್ಧ ವ್ಯಕ್ತಿಗಳ ಆತ್ಮಕಥೆಗಳು
1➤ "ಸತ್ಯದೊಂದಿಗೆ ನನ್ನ ಪ್ರಯೋಗಗಳು" (My Experiments with Truth) ಪುಸ್ತಕದ ಲೇಖಕರು ಯಾರು? (PC - 2017)
2➤ ಗಾಂಧೀಜಿಯವರು ಈ ಪುಸ್ತಕವನ್ನು ಮೂಲತಃ ಯಾವ ಭಾಷೆಯಲ್ಲಿ ಬರೆದರು? (PSI - 2015)
3➤ ಗಾಂಧೀಜಿಯವರ ಆತ್ಮಕಥೆಯನ್ನು ಇಂಗ್ಲಿಷ್‌ಗೆ ಅನುವಾದಿಸಿದವರು ಯಾರು? (FDA - 2012)
4➤ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಬರೆದ ಮತ್ತೊಂದು ಪ್ರಮುಖ ಪುಸ್ತಕ ಯಾವುದು? (PC - 2019)
5➤ ಗಾಂಧೀಜಿಯವರ ರಾಜಕೀಯ ಗುರು ಯಾರು ಎಂದು ಈ ಪುಸ್ತಕದಲ್ಲಿ ಉಲ್ಲೇಖವಿದೆ? (SDA - 2018)
6➤ ಗಾಂಧೀಜಿಯವರು ಆತ್ಮಕಥೆ ಬರೆಯಲು ಪ್ರೇರೇಪಿಸಿದ ವ್ಯಕ್ತಿ ಯಾರು? (PSI - 2011)
7➤ ಅಹಿಂಸೆಯ ಬಗ್ಗೆ ಗಾಂಧೀಜಿ ಯಾವ ಪುಸ್ತಕದಿಂದ ಪ್ರಭಾವಿತರಾದರು? (RRB - 2018)
8➤ 'ವಿಂಗ್ಸ್ ಆಫ್ ಫೈರ್' ಯಾರ ಆತ್ಮಕಥೆ? (PC - 2019)
9➤ 'ವಿಂಗ್ಸ್ ಆಫ್ ಫೈರ್' ಈ ಪುಸ್ತಕದ ಸಹ-ಲೇಖಕರು ಯಾರು? (PSI - 2017)
10➤ ಭಾರತದ 'ಕ್ಷಿಪಣಿ ಮಾನವ' (Missile Man) ಯಾರು? (FDA - 2011)
11➤ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಾರತದ ಎಷ್ಟನೇ ರಾಷ್ಟ್ರಪತಿಯಾಗಿದ್ದರು? (PC - 2015)
12➤ 'ಇಗ್ನೈಟೆಡ್ ಮೈಂಡ್ಸ್' (Ignited Minds) ಪುಸ್ತಕದ ಲೇಖಕರು ಯಾರು? (KAS - 2015)
13➤ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಜನಿಸಿದ ಸ್ಥಳ ಯಾವುದು? (SDA - 2018)
14➤ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಯಾವ ವರ್ಷ ಭಾರತ ರತ್ನ ನೀಡಲಾಯಿತು? (PSI - 2012)
15➤ ಕಲಾಂ ಅವರು ಭಾಗವಹಿಸಿದ ಪ್ರಮುಖ ಅಣು ಪರೀಕ್ಷೆ ಯಾವುದು? (RRB - 2019)
16➤ ಜವಾಹರಲಾಲ್ ನೆಹರೂ ಅವರ ಆತ್ಮಕಥೆಯ ಹೆಸರೇನು? (PC - 2018)
17➤ 'ಡಿಸ್ಕವರಿ ಆಫ್ ಇಂಡಿಯಾ' (Discovery of India) ಪುಸ್ತಕ ಬರೆದವರು ಯಾರು? (PSI - 2014)
18➤ ನೆಹರೂ ಅವರು ತಮ್ಮ ಮಗಳಿಗೆ ಬರೆದ ಪತ್ರಗಳ ಸಂಕಲನದ ಹೆಸರೇನು? (FDA - 2017)
19➤ ಭಾರತದ ಮೊದಲ ವಿದೇಶಾಂಗ ಸಚಿವ ಯಾರು? (PC - 2020)
20➤ ನೆಹರೂ ಅವರಿಗೆ ಯಾವ ವರ್ಷ ಭಾರತ ರತ್ನ ನೀಡಲಾಯಿತು? (SSC - 2018)
21➤ 'ವೇಟಿಂಗ್ ಫಾರ್ ಎ ವೀಸಾ' (Waiting for a Visa) ಯಾರ ಆತ್ಮಕಥೆಯಾಗಿದೆ? (PC - 2021)
22➤ ಅಂಬೇಡ್ಕರ್ ಅವರು ಯಾವ ಪತ್ರಿಕೆಯನ್ನು ಪ್ರಾರಂಭಿಸಿದರು? (PC - 2016)
23➤ ಅಂಬೇಡ್ಕರ್ ಅವರಿಗೆ ಯಾವ ವರ್ಷ ಮರಣೋತ್ತರ ಭಾರತ ರತ್ನ ನೀಡಲಾಯಿತು? (SDA - 2011)
24➤ ಪೂನಾ ಒಪ್ಪಂದ ಯಾರ ನಡುವೆ ನಡೆಯಿತು? (KAS - 2017)
25➤ ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವ ಯಾರು? (PSI - 2015)
26➤ ಅಂಬೇಡ್ಕರ್ ಅವರ ಸಮಾಧಿ ಸ್ಥಳ ಯಾವುದು? (PC - 2018)
27➤ ಅಂಬೇಡ್ಕರ್ ಅವರು ಎಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು? (RRB - 2019)
28➤ ಅಂಬೇಡ್ಕರ್ ಅವರ ಜನ್ಮದಿನವನ್ನು ಏನೆಂದು ಆಚರಿಸಲಾಗುತ್ತದೆ? (SSC - 2021)
29➤ 'ಪ್ಲೇಯಿಂಗ್ ಇಟ್ ಮೈ ವೇ' (Playing It My Way) ಯಾರ ಆತ್ಮಕಥೆ? (PC - 2017)
30➤ ಭಾರತ ರತ್ನ ಪಡೆದ ಮೊದಲ ಕ್ರೀಡಾಪಟು ಯಾರು? (PSI - 2015)
31➤ ಸಚಿನ್ ಅವರ 100ನೇ ಅಂತರಾಷ್ಟ್ರೀಯ ಶತಕ ಯಾವ ದೇಶದ ವಿರುದ್ಧ ಬಂದಿತು? (FDA - 2012)
32➤ ಕ್ರಿಕೆಟ್‌ನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? (PC - 2012)
33➤ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಬಾರಿಸಿದವರು ಯಾರು? (PC - 2016)
34➤ 'ದ ರೇಸ್ ಆಫ್ ಮೈ ಲೈಫ್' (The Race of My Life) ಯಾರ ಆತ್ಮಕಥೆ? (PC - 2019)
35➤ 'ಅನ್‌ಬ್ರೇಕಬಲ್' (Unbreakable) ಯಾರ ಆತ್ಮಕಥೆಯಾಗಿದೆ? (PSI - 2018)
36➤ 'ಎ ಶಾಟ್ ಅಟ್ ಹಿಸ್ಟರಿ' (A Shot at History) ಯಾರ ಜೀವನ ಚರಿತ್ರೆ? (FDA - 2017)
37➤ 'ದ ಟೆಸ್ಟ್ ಆಫ್ ಮೈ ಲೈಫ್' (The Test of My Life) ಯಾರ ಪುಸ್ತಕ? (SDA - 2015)
38➤ 'ಮೈ ಮ್ಯೂಸಿಕ್ ಮೈ ಲೈಫ್' ಯಾರ ಆತ್ಮಕಥೆ? (PC - 2018)
39➤ 'ಏಸ್ ಎಗೇನ್ಸ್ಟ್ ಆಡ್ಸ್' (Ace Against Odds) ಯಾರ ಆತ್ಮಕಥೆ? (PSI - 2017)
40➤ ಸುಭಾಷ್ ಚಂದ್ರ ಬೋಸ್ ಅವರ ಅರ್ಧಕ್ಕೆ ನಿಂತ ಆತ್ಮಕಥೆ ಯಾವುದು? (KAS - 2011)
41➤ 'ಮೈ ಕಂಟ್ರಿ ಮೈ ಲೈಫ್' ಪುಸ್ತಕದ ಲೇಖಕರು ಯಾರು? (PC - 2014)
42➤ 'ಸ್ಟ್ರೈಟ್ ಫ್ರಮ್ ದ ಹಾರ್ಟ್' ಯಾರ ಆತ್ಮಕಥೆ? (PSI - 2012)
43➤ ಲಾಲಾ ಲಜಪತ ರಾಯ್ ಅವರ ಆತ್ಮಕಥೆಯ ಹೆಸರೇನು? (SDA - 2018)
44➤ 'ಸನ್ನಿ ಡೇಸ್' (Sunny Days) ಪುಸ್ತಕ ಯಾರಿಗೆ ಸಂಬಂಧಿಸಿದೆ? (PC - 2016)
45➤ ಖುಷ್ವಂತ್ ಸಿಂಗ್ ಅವರ ಆತ್ಮಕಥೆ ಯಾವುದು? (KAS - 2015)
46➤ 'ದ ಬ್ಯಾಂಡಿಟ್ ಕ್ವೀನ್ ಆಫ್ ಇಂಡಿಯಾ' ಯಾರ ಕಥೆ? (PC - 2013)
47➤ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಆತ್ಮಕಥೆ ಯಾವುದು? (FDA - 2019)
48➤ ಭಾರತದ ಮೊದಲ ಶಿಕ್ಷಣ ಸಚಿವರು ಯಾರು? (PSI - 2012)
49➤ 'ಇಂಡಿಯಾ ವಿನ್ಸ್ ಫ್ರೀಡಂ' ಪುಸ್ತಕದ ಲೇಖಕರು ಯಾರು? (PC - 2018)
50➤ ರಾಷ್ಟ್ರೀಯ ಶಿಕ್ಷಣ ದಿನವನ್ನು (ನವೆಂಬರ್ 11) ಯಾರ ಜನ್ಮದಿನದಂದು ಆಚರಿಸಲಾಗುತ್ತದೆ? (SDA - 2015)
51➤ ಮೌಲಾನಾ ಆಜಾದ್ ಅವರಿಗೆ ಭಾರತ ರತ್ನ ನೀಡಿದ ವರ್ಷ ಯಾವುದು? (KAS - 2014)
52➤ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರು ಯಾರಾಗಿದ್ದರು? (FDA - 2011)
53➤ ಮೌಲಾನಾ ಆಜಾದ್ ಅವರು ಯಾವ ಪತ್ರಿಕೆಯನ್ನು ನಡೆಸುತ್ತಿದ್ದರು? (PC - 2016)
54➤ ಭಾರತದ ವಿಭಜನೆಯನ್ನು 'ದೊಡ್ಡ ದುರಂತ' ಎಂದು ಕರೆದ ನಾಯಕ ಯಾರು? (KPS - 2017)
55➤ ಯುಜಿಸಿ (UGC) ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಯಾರು? (RRB - 2019)
56➤ ಮಿಲ್ಖಾ ಸಿಂಗ್ ಅವರಿಗೆ 'ಹಾರುವ ಸಿಖ್' ಬಿರುದು ನೀಡಿದವರು ಯಾರು? (PSI - 2018)
57➤ ಮಿಲ್ಖಾ ಸಿಂಗ್ ಯಾವ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದರು? (FDA - 2017)
58➤ ಮಿಲ್ಖಾ ಸಿಂಗ್ ಇವರ ಜೀವನ ಆಧಾರಿತ ಚಿತ್ರದ ಹೆಸರೇನು? (SDA - 2014)
59➤ ಮಿಲ್ಖಾ ಸಿಂಗ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದವರು? (SSC - 2020)
60➤ ಮಿಲ್ಖಾ ಸಿಂಗ್ ಅವರ ಮಗ ಜೀವ್ ಮಿಲ್ಖಾ ಸಿಂಗ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ? (PC - 2016)
61➤ 'ಅನ್‌ಬ್ರೇಕಬಲ್' (Unbreakable) ಆತ್ಮಕಥೆಯ ಲೇಖಕಿ ಯಾರು? (PC - 2019)
62➤ ಮೇರಿ ಕೋಮ್ ಯಾವ ರಾಜ್ಯದವರು? (FDA - 2012)
63➤ ಮೇರಿ ಕೋಮ್ ಅವರ ಪೂರ್ಣ ಹೆಸರೇನು? (PC - 2021)
64➤ 'ಮೈ ಕಂಟ್ರಿ ಮೈ ಲೈಫ್' ಪುಸ್ತಕದ ಲೇಖಕರು ಯಾರು? (PC - 2015)
65➤ ಭಾರತದ ಮೊದಲ ವಿಶ್ವಕಪ್ ವಿಜೇತ ಕ್ರಿಕೆಟ್ ನಾಯಕ ಯಾರು? (PSI - 2014)
66➤ ಕಪಿಲ್ ದೇವ್ ಅವರಿಗೆ ಇರುವ ಬಿರುದು ಯಾವುದು? (FDA - 2017)
67➤ ಕಪಿಲ್ ದೇವ್ ಅವರು ಒಂದು ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಯಾರ ವಿರುದ್ಧ ಮಾಡಿದ್ದರು? (SDA - 2011)
68➤ 1983 ರ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಯಾರನ್ನು ಸೋಲಿಸಿತು? (PC - 2015)
69➤ ಕಪಿಲ್ ದೇವ್ ಅವರ ಜೀವನ ಆಧಾರಿತ ಸಿನೆಮಾದ ಹೆಸರೇನು? (SSC - 2021)
70➤ 'ಮೈ ಜರ್ನಿ' (My Journey) ಪುಸ್ತಕದ ಲೇಖಕರು ಯಾರು? (PSI - 2017)
71➤ 'ಮೈ ಟೈಮ್ಸ್' (My Times) ಯಾರ ಆತ್ಮಕಥೆಯಾಗಿದೆ? (FDA - 2014)
72➤ ಸಾನಿಯಾ ಮಿರ್ಜಾ ಅವರ ಆತ್ಮಕಥೆಯ ಹೆಸರೇನು? (SDA - 2019)
73➤ 'ಗೋಲ್' (Goal) ಯಾರ ಆತ್ಮಕಥೆಯಾಗಿದೆ? (PSI - 2015)
74➤ ಸೌರವ್ ಗಂಗೂಲಿ ಅವರ ಆತ್ಮಕಥೆ ಯಾವುದು? (PSI - 2021)
75➤ ಲಕ್ಷ್ಮಣ್ (VVS Laxman) ಅವರ ಆತ್ಮಕಥೆ ಯಾವುದು? (PC - 2019)
76➤ 'ಆಟೋಬಯಾಗ್ರಫಿ ಆಫ್ ಎ ಯೋಗಿ' ಪುಸ್ತಕದ ಕರ್ತೃ ಯಾರು? (PC - 2018)
77➤ ಯೋಗಾನಂದರು ಸ್ಥಾಪಿಸಿದ ಸಂಸ್ಥೆ ಯಾವುದು? (PSI - 2015)
78➤ 'ಮೈಂಡ್ ಮಾಸ್ಟರ್' ಯಾರ ಆತ್ಮಕಥೆಯಾಗಿದೆ? (PC - 2021)
79➤ ಭಾರತದ ಮೊದಲ ಗ್ರ್ಯಾಂಡ್ ಮಾಸ್ಟರ್ ಯಾರು? (PSI - 2018)
80➤ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು? (FDA - 2011)
81➤ ವಿಶ್ವನಾಥನ್ ಆನಂದ್ ಯಾವ ರಾಜ್ಯಕ್ಕೆ ಸೇರಿದವರು? (SDA - 2015)
82➤ ಚೆಸ್ ಆಟದಲ್ಲಿ ಒಟ್ಟು ಎಷ್ಟು ಮನೆಗಳಿರುತ್ತವೆ? (PC - 2016)
83➤ ವಿಶ್ವನಾಥನ್ ಆನಂದ್ ಅವರ ಮೊದಲ ಪ್ರಮುಖ ಪುಸ್ತಕದ ಹೆಸರೇನು? (RRB - 2018)
84➤ ಚೆಸ್ ಆಟದ ಮೂಲ ದೇಶ ಯಾವುದು? (SSC - 2019)
85➤ ವಿಶ್ವ ಚೆಸ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ? (PC - 2020)
86➤ 'ಗೋಲ್' (Goal) ಯಾರ ಆತ್ಮಕಥೆಯಾಗಿದೆ? (PC - 2015)
87➤ ಹಾಕಿಯ ಜಾದೂಗಾರ ಎಂದು ಯಾರನ್ನು ಕರೆಯುತ್ತಾರೆ? (PSI - 2012)
88➤ ರಾಷ್ಟ್ರೀಯ ಕ್ರೀಡಾ ದಿನವನ್ನು (ಆಗಸ್ಟ್ 29) ಯಾರ ಜನ್ಮದಿನದಂದು ಆಚರಿಸಲಾಗುತ್ತದೆ? (SDA - 2011)
89➤ ಧ್ಯಾನ್ ಚಂದ್ ಅವರಿಗೆ ಯಾವ ಒಲಿಂಪಿಕ್ಸ್‌ನಲ್ಲಿ ಹಿಟ್ಲರ್ ಸೈನ್ಯದ ಹುದ್ದೆ ಆಫರ್ ಮಾಡಿದ್ದನು? (KAS - 2015)
90➤ ಧ್ಯಾನ್ ಚಂದ್ ಅವರು ಯಾವ ನಗರದಲ್ಲಿ ಜನಿಸಿದರು? (SSC - 2020)
91➤ ಧ್ಯಾನ್ ಚಂದ್ ಅವರ ಸ್ಮರಣಾರ್ಥ ಹಾಕಿಯ ಸ್ಟೇಡಿಯಂ ಎಲ್ಲಿದೆ? (PC - 2014)
92➤ 'ಮೈ ಮ್ಯೂಸಿಕ್ ಮೈ ಲೈಫ್' ಯಾರ ಆತ್ಮಕಥೆ? (PC - 2017)
93➤ ಪಂಡಿತ್ ರವಿಶಂಕರ್ ಯಾವ ವಾದ್ಯಕ್ಕೆ ಪ್ರಸಿದ್ಧರು? (PSI - 2016)
94➤ ಗ್ರಾಮಿ ಪ್ರಶಸ್ತಿ (Grammy Award) ಗೆದ್ದ ಮೊದಲ ಭಾರತೀಯ ಯಾರು? (KAS - 2011)
95➤ ಪಂಡಿತ್ ರವಿಶಂಕರ್ ಇವರ ಮತ್ತೊಂದು ಪ್ರಸಿದ್ಧ ಕೃತಿ ಯಾವುದು? (SDA - 2018)
96➤ ಇನ್ಫೋಸಿಸ್ ಸಂಸ್ಥೆಯ ಪ್ರಮುಖ ಸ್ಥಾಪಕರು ಯಾರು? (PC - 2019)
97➤ 'ಎ ಬೆಟರ್ ಇಂಡಿಯಾ: ಎ ಬೆಟರ್ ವರ್ಲ್ಡ್' ಪುಸ್ತಕದ ಲೇಖಕರು ಯಾರು? (PSI - 2015)
98➤ ಇನ್ಫೋಸಿಸ್ ಸ್ಥಾಪನೆಯಾದ ವರ್ಷ ಯಾವುದು? (SDA - 2018)
99➤ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರ ಪ್ರಸಿದ್ಧ ಪುಸ್ತಕ ಯಾವುದು? (PC - 2016)
100➤ ಭಾರತದ ಐಟಿ ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? (KAS - 2017)
101➤ ಇನ್ಫೋಸಿಸ್‌ನ ಕೇಂದ್ರ ಕಚೇರಿ ಎಲ್ಲಿದೆ? (PC - 2021)
102➤ 'ಮ್ಯಾಟರ್ಸ್ ಆಫ್ ಡಿಸ್ಕ್ರಿಷನ್' (Matters of Discretion) ಯಾರ ಆತ್ಮಕಥೆ? (PSI - 2017)
103➤ ಮಿಥಾಲಿ ರಾಜ್ (ಕ್ರಿಕೆಟ್) ಅವರ ಆತ್ಮಕಥೆ ಯಾವುದು? (PSI - 2021)
104➤ ಅರವಿಂದ್ ಅಡಿಗ ಅವರ ಬೂಕರ್ ಪ್ರಶಸ್ತಿ ವಿಜೇತ ಪುಸ್ತಕ ಯಾವುದು? (PC - 2016)
105➤ ಕಿರಣ್ ಬೇಡಿ ಅವರ ಜೀವನ ಚರಿತ್ರೆ ಯಾವುದು? (PSI - 2011)
106➤ 'ಒಂದು ಶತಮಾನದ ಹಾದಿ' ಯಾರ ಆತ್ಮಕಥೆ? (KPS - 2015)
Comments
Post a Comment